ಒಂದೇ ಪರಿಮಳವು ಸಂಧಿಸಿದೆ

ನಿಂಬೆ ತೋಟದಿಂದ ಬಂತು ಗಾಢ ಗಂಧ ಗಾಳಿಯಲಿ
ನನ್ನ ಪರಿಸರದ ತುಂಬ ಪಸರಿಸುತ್ತ
ನಿಂಬೆ ಬಣ್ಣದ ಹೆಣ್ಣೆ ನಂಬು ನನ್ನನು
ಸೋತು ಹೋದೆ ಪರದ ಪರಿಮಳಕ್ಕೆ

ಒಂದೇ ಪರಿಮಳವು ಸಂಧಿಸಿದೆ ನಮ್ಮನು
ಬಂಧಿಸಿದೆ ಒಂದೇ ಹೂವಿನ ಹಾರ

Leave a Reply

Your email address will not be published. Required fields are marked *