Category ಕಲ್ಗುಡಿ ಕತೆಗಳುPosted on

ಹುತ್ತ – ಸಣ್ಣಕತೆ

ಮುಂಜಾನೆಯಷ್ಟೇ ಸಣ್ಣ ಮಳೆ ಬಂದು ಹಸಿಯಾಗಿದ್ದ ನೆಲ, ಎಳೆ ಬಿಸಿಲಿನ ಕಿರಣಗಳಿಗೆ ಒಣಗುತ್ತಿತ್ತು. ಮುತ್ತಲ ತೊಗಟೆಯನ್ನೆಲ್ಲ ತನ್ನ ಕತ್ತಿಯಿಂದ ಹೆರೆದು ತೆಗೆದು, ಒರಗಿ ಕುಳಿತುಕೊಳ್ಳುವುದ…
Continue reading "ಹುತ್ತ – ಸಣ್ಣಕತೆ"
Category ಕಲ್ಗುಡಿ ಕತೆಗಳುPosted on

ಅಷ್ಟು ದೊಡ್ಡ ಮೊಲವೆ? (ಕಿರುಗತೆ)

ಅಮ್ಮ ಮೊರದಲ್ಲಿ ಅಕ್ಕಿಯಿಟ್ಟುಕೊಂಡು ಆರಿಸುತ್ತ ಕಟ್ಟೆಯ ಮೇಲೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಕುಳಿತು, ಲಂಗದಲ್ಲಿ ಸಣ್ಣ ಕಲ್ಲುಗಳನ್ನಿಟ್ಟುಕೊಂಡು ಒಂದೊಂದನ್ನೇ ಹಾರಿಸಿ ಹಿಡಿಯುತ್…
Continue reading "ಅಷ್ಟು ದೊಡ್ಡ ಮೊಲವೆ? (ಕಿರುಗತೆ)"
Category ಕಲ್ಗುಡಿ ಕತೆಗಳುPosted on

ಎರಡಲ್ಲ – ಕಥೆ

ಒಂದು ಮುಂಜಾನೆ ಆಟಕ್ಕೆಂದು ಹೋಗಿದ್ದ ರಾಮ, ಬರುವಾಗ ತನ್ನ ಜೊತೆ ಹಾವೊಂದನ್ನು ಕರೆದುಕೊಂಡು ಮನೆಗೆ ಬಂದ. ಮಗನ ದನಿ ಕೇಳಿ ಹೊರಗೆ ಬಂದ ಅಮ್ಮ ಬೆಚ್ಚಿಬಿದ್ದಳು. ಎರಡು ಮಾರು ಉದ್ದವಿರಬೇಕು…
Continue reading "ಎರಡಲ್ಲ – ಕಥೆ"
Category ಕಲ್ಗುಡಿ ಕತೆಗಳುPosted on

ಕಲ್ಗುಡಿ (ಕಾದಂಬರಿಯ ಕೆಲವು ಪುಟಗಳು)

ಎರಡನೇ ಭಾಗ - ಮಳೆಗಾಲ - ವರ್ಷ - - ಶ್ರಾವಣ -  ಕಲ್ಗುಡಿ ಒಂದು ರೀತಿಯಲ್ಲಿ ವಿಶೇಷವಾದ ಊರೇ ಎನ್ನಬೇಕು. ಅದಕ್ಕೆ ವಿಭಿನ್ನ ಆಯಾಮಗಳಿವೆ. ಅದು ಅನೇಕ ಪದರಗಳಲ್ಲಿ ಮುಚ್ಚಲ್ಪಟ್ಟ ಊರು. ಅ…
Continue reading "ಕಲ್ಗುಡಿ (ಕಾದಂಬರಿಯ ಕೆಲವು ಪುಟಗಳು)"
Category ಕಲ್ಗುಡಿ ಕತೆಗಳುPosted on

ಕಲ್ಗುಡಿ ಕವಿತೆಗಳು – ೧

ನಿನಗೆ ಗೊತ್ತಿಲ್ಲ ಯಾವ ಮೂರ್ತಿಯನು ನಾನು ಕಾಡಿನಲ್ಲಿ ಕಳೆದು ಬಂದಿರುವೆನೆಂದು. ದುಃಖ ಬಂದಿದೆಯೆಂದು ದುಃಖಿಸುತ್ತೀಯ ಹೆಚ್ಚು ಹೆಚ್ಚಾಗಿ. ದುಃಖ ಶುದ್ಧಗೊಳಿಸುವ ಅಗ್ನಿ ಅದರೆದುರು ಮನಸ…
Continue reading "ಕಲ್ಗುಡಿ ಕವಿತೆಗಳು – ೧"
Category ಕಲ್ಗುಡಿ ಕತೆಗಳುPosted on

ಕಾಗದದ ದೋಣಿ

‘ನನ್ನ ನಿಮ್ಮ ನಡುವೆ ಏನು ಬಂಧವಿದೆ?’ ಎಂದು ಆಕೆ ಕೇಳಿದಳು. ಅದು ಬೆಳದಿಂಗಳ ಸಂಜೆ, ಮತ್ತು ನದಿ ತೀರದ ಮರಳು ಮುಂಜಾನೆಯ ಬಿಸಿಲಿಂದಾಗಿ ಇನ್ನೂ ಬೆಚ್ಚಗಿತ್ತು. ಮತ್ತೊಂದು ದಡದಲ್ಲಿ ಮನೆಯ…
Continue reading "ಕಾಗದದ ದೋಣಿ"
Category ಕಲ್ಗುಡಿ ಕತೆಗಳುPosted on

ಬಯಲಿಗೊಂದು ಬೇಲಿ

‘ರಾಘೂ..’, ಎಂದು ಕರೆಯುತ್ತ ಹೊರಬಂದೆ. ಅಂಗಳದಲ್ಲಿ ಎಲ್ಲೂ ಇಲ್ಲ ಅವನು. ಕೊಯ್ಲು ಮುಗಿದ ಗದ್ದೆಯ ಹಾಳೆಯ ಬದುವಿನ ಮೇಲೆ ಹೆಜ್ಜೆಯಿಡುತ್ತ, ಅತ್ತ ಇತ್ತ ನೋಡುತ್ತ ಮತ್ತೆ ಕರೆದೆ, ‘ರಾಘೂ.…
Continue reading "ಬಯಲಿಗೊಂದು ಬೇಲಿ"