ಓ ನಗೆಯೆ ನೀನೆಷ್ಟು ಚೆನ್ನ

 

ಓ ನಗೆಯೆ ನೀನೆಷ್ಟು ಚೆನ್ನ

ಸುಧೆ ತುಂಬಿದ ಕಳಶವು ಚಿನ್ನ

ನೀನು ಬೆಳದಿಂಗಳು, ತಂಗಾಳಿ

ಹುಣ್ಣಿಮೆಯ ಸೊಬಗು, ಹೋಳಿ

ನೀನಿರುವ ಮೊಗ ಕಾಮನಬಿಲ್ಲು

ಏಕೆ ಓಡುವೆ ನೀನೊಮ್ಮೆ ನಿಲ್ಲು

ಆಗಸವ ತುಂಬಿದಂತೆ ಬೆಳ್ಳಿ ಮೋಡ

ಕಣ್ಣೆದುರೆ ನಿಂತಿರು, ಮತ್ತೆ ಓಡಬೇಡ

ಹಸಿರಹುದು ಈ ಹೃದಯದಿ ನೀನಿರಲು

ಬಯಸುವುದು ಸದಾ ಜೊತೆಗಿರಲು

ಹೊರಹೋಗುವೆಯೆಂದು ಹೆದರಿದೆ ಮನ

ಕೋಪದ ಬಿಸಿಯಲಿ ತಂಗಾಳಿಯಾಗು ದಿನಾ. (17-3-1999)

4 comments

  1. Wow, superb blog layout! How long have you been running a blog for?
    you made blogging glance easy. The overall glance of your web site is excellent, as well
    as the content! You can see similar here ecommerce

Leave a Reply

Your email address will not be published. Required fields are marked *