ಮಣಿಪದ್ಮ

ಬೆಟ್ಟದಡಿ ಅರಳಿವೆ ಕಾಡುಮಲ್ಲಿಗೆಗಳು
ಪಾದಕೆ ತಾಕಿದರು ಪರಿವೆಯಿಲ್ಲ
ಕಣಗಿಲೆ ಹುಡುಕಿ ಆಗಸದೆಡೆ ಕಣ್ಣು.

ಯಾವ ಹೂವಿನಲ್ಲು ಇಲ್ಲದಿಲ್ಲ
ಚೆನ್ನೆ ನಿನ್ನ ಚೆನ್ನಮಲ್ಲಿಕಾರ್ಜುನ ನಾನು.

ಮಣಿಪದ್ಮ ಅಂದರೇನು?

Leave a Reply

Your email address will not be published. Required fields are marked *