ಒಂದೇ ಪರಿಮಳವು ಸಂಧಿಸಿದೆ

ನಿಂಬೆ ತೋಟದಿಂದ ಬಂತು ಗಾಢ ಗಂಧ ಗಾಳಿಯಲಿ
ನನ್ನ ಪರಿಸರದ ತುಂಬ ಪಸರಿಸುತ್ತ
ನಿಂಬೆ ಬಣ್ಣದ ಹೆಣ್ಣೆ ನಂಬು ನನ್ನನು
ಸೋತು ಹೋದೆ ಪರದ ಪರಿಮಳಕ್ಕೆ

ಒಂದೇ ಪರಿಮಳವು ಸಂಧಿಸಿದೆ ನಮ್ಮನು
ಬಂಧಿಸಿದೆ ಒಂದೇ ಹೂವಿನ ಹಾರ

4 comments

  1. >kavana thumba chennagide…ನನ್ನ ಬ್ಲಾಗಿನಲ್ಲಿ 'ಅಮ್ಮನ ಮನ ನೋಯಿಸಿದ್ದಕ್ಕೆ ದೇವರು ಶಾಪವಿತ್ತನಾ….?!' ಅನ್ನೋ ಒಂದು ಬರಹ ಹಾಕಿದ್ದೇನೆ. ಬಿಡುವಾದಾಗ ಒಮ್ಮೆ ಭೇಟಿ ಕೊಟ್ಟು, ಅನಿಸಿಕೆ ತಿಳಿಸಿ…http://ranjanashreedhar.blogspot.com/ಧನ್ಯವಾದಗಳು…ರಂಜನ ಶ್ರೀಧರ್ ….

  2. >ಬಂಧಿಸಿದೆ ಒಂದೇ ಹೂವಿನ ಹಾರ…ರಾಘು ಪದಜೋಡಣೆ..ಸುಲಲಿತ ಬಂಧ ಅವುಗಳನಡುವೆ ..ಚನ್ನಾಗಿದೆ…

Leave a Reply

Your email address will not be published. Required fields are marked *