Category ಸಾಧನಾ ಸೂತ್ರಗಳುPosted on

ತುಮ್ ಇಕ್ ಗೋರಖ ದಂದಾ ಹೋ..

ಚಿಕ್ಕವನಿದ್ದಾಗ ಒಂದು ಕೀರ್ತನೆಯನ್ನು ಕೇಳಿದ್ದು ನೆನಪಿದೆ, ಅದು ಅಲ್ಲಮಪ್ರಭುವಿನ ಕುರಿತದ್ದು. ಸಿದ್ಧನಾದ ಪ್ರಭುದೇವರಿಗೆ ಒಮ್ಮೆ ದಾರಿಯಲ್ಲಿ ಹಠಯೋಗಿ ಗೋರಕ್ಷ ಸಿಗುತ್ತಾನೆ. ಆತ ಯೋಗ …
Continue reading "ತುಮ್ ಇಕ್ ಗೋರಖ ದಂದಾ ಹೋ.."
Category ಸಾಧನಾ ಸೂತ್ರಗಳುPosted on

ನಾನು ನನ್ನೊಡನಿರುವ ಕಾಲ

ಇದ್ದಬದ್ದ ಕೆಲಸಗಳನ್ನೆಲ್ಲ ತಡಬಡಾಯಿಸಿ ಮುಗಿಸಿ ಹಳದಿ-ಗೆಂಪು ಬಸ್ಸು ಹತ್ತಿ ಸೂರ್ಯ ಮನೆಗೆ ಹೊರಡುವ ಹೊತ್ತು, ನಾನೂ ಅಂತದ್ದೇ ಬಸ್ಸನ್ನೇರುತ್ತೇನೆ.  ಏರು ಯವ್ವನವನ್ನು ಪಡೆದ ಸಂಭ್ರಮದ…
Continue reading "ನಾನು ನನ್ನೊಡನಿರುವ ಕಾಲ"
Category ಕಥೆ-ಕಾವ್ಯPosted on

ಕಾಡು ಮತ್ತು ಜನಸಂದಣಿ

ಇದ್ದ ಹಕ್ಕಿಗಳೆಲ್ಲ ಹಾರಿ ಹೋದವು,  ಈ ಬಯಲಿಗೆ ಬರುವ ಹೊತ್ತಿಗೆ ನಾನು ಮತ್ತೆ ಏಕಾಂಗಿ.. ಅದು ಎಂತಹ ನಿರಾಸೆಯೆಂಬುದು ಗೊತ್ತೇ ನಿಮಗೆ?  ಮುಖ್ಯರಸ್ತೆಯಿಂದ ಬೇಲಿದಾಟಿ ಬಯಲು ಬೇಣಕ್ಕೆ ಹ…
Continue reading "ಕಾಡು ಮತ್ತು ಜನಸಂದಣಿ"
Category ಕಥೆ-ಕಾವ್ಯPosted on

ನೆತ್ತಿಗೆ ಶುದ್ಧ ಕೊಬ್ಬರಿ ಎಣ್ಣೆ – ಕಿರುಗವಿತೆ

ನೆತ್ತಿಗೆ ಶುದ್ಧ ಕೊಬ್ಬರಿ ಎಣ್ಣೆ, ಕ್ರಾಪು ಬಾಚಿ, ಹಣೆಗೆ ಗಂಧ, ಗಲ್ಲಕ್ಕೊಂದು ಕಪ್ಪಿಟ್ಟುಬಿಟ್ಟರೆ ಸಿದ್ಧಳಾದಂತೆ ನೀನು. ಬಯಲ ದಾರಿಯಲ್ಲಿ ನಡೆದು ಬೆಟ್ಟದ ಮಲ್ಲಿಗೆ ಕೊಯ್ಯಲು ಹೋಗೋಣ…
Continue reading "ನೆತ್ತಿಗೆ ಶುದ್ಧ ಕೊಬ್ಬರಿ ಎಣ್ಣೆ – ಕಿರುಗವಿತೆ"
Category ಕಥೆ-ಕಾವ್ಯPosted on

ಒಂದೇ ಪರಿಮಳವು ಸಂಧಿಸಿದೆ

ನಿಂಬೆ ತೋಟದಿಂದ ಬಂತು ಗಾಢ ಗಂಧ ಗಾಳಿಯಲಿ ನನ್ನ ಪರಿಸರದ ತುಂಬ ಪಸರಿಸುತ್ತ ನಿಂಬೆ ಬಣ್ಣದ ಹೆಣ್ಣೆ ನಂಬು ನನ್ನನು ಸೋತು ಹೋದೆ ಪರದ ಪರಿಮಳಕ್ಕೆ ಒಂದೇ ಪರಿಮಳವು ಸಂಧಿಸಿದೆ ನಮ್ಮನು ಬಂಧ…
Continue reading "ಒಂದೇ ಪರಿಮಳವು ಸಂಧಿಸಿದೆ"