ಬೆಟ್ಟದಿಂದ ಮೆಲ್ಲಗೆ ಜಾರುತ್ತಿದೆ ಮಳೆ,
ಕಾಲುವೆಯಾಗಿ ಮನೆಯ ಮುಂದೆ ಹರಿವಾಗ
ದೋಣಿಯ ನೆನಪಾಗುತ್ತದೆ ಅವಳಿಗೆ…
ಅಂಬಿಗನಿಲ್ಲದೇ ಇರುವಾಗ
ಸುಮ್ಮನೇ ಇದ್ದಲ್ಲಿಯೇ ತೇಲುತ್ತದೆ ದೋಣಿ.
ಬೆಟ್ಟದಿಂದ ಮೆಲ್ಲಗೆ ಜಾರುತ್ತಿದೆ ಮಳೆ,
ಕಾಲುವೆಯಾಗಿ ಮನೆಯ ಮುಂದೆ ಹರಿವಾಗ
ದೋಣಿಯ ನೆನಪಾಗುತ್ತದೆ ಅವಳಿಗೆ…
ಅಂಬಿಗನಿಲ್ಲದೇ ಇರುವಾಗ
ಸುಮ್ಮನೇ ಇದ್ದಲ್ಲಿಯೇ ತೇಲುತ್ತದೆ ದೋಣಿ.