ಸೇವೆಗಳು

 ಜೀವನದ ಗೆಲುವಿಗಾಗಿ “ಮಹಾಸೂತ್ರ”

ಮನುಷ್ಯನ ಬಹಳಷ್ಟು ಸಮಸ್ಯೆಗಳಿಗೆ ಅವನ ಮನಸ್ಸೇ ಕಾರಣ. ಮನಸ್ಸನ್ನು ನಿಯಂತ್ರಿಸಲು ಯೋಗ-ತಂತ್ರಗಳನ್ನು ಬಳಸಲಾಗುತ್ತದೆ.

ಆದರೆ, ಮನಸ್ಸನ್ನು ದೈವಕ್ಕೆ ಅರ್ಪಿಸಿಬಿಡುವುದು ಅತ್ಯಂತ ಸುಲಭದ ಮಾರ್ಗ. ಅದೊಂದು ಸಾಧ್ಯವಾಗಿಬಿಟ್ಟರೆ, ನಮ್ಮೊಳಗಿನ ಅಪರಿಮಿತ ಚೈತನ್ಯ ನಮ್ಮ ಜೀವನದ ಗೆಲುವಿಗಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ಆದ್ದರಿಂದಲೇ, ನಾನು ಭಕ್ತಿಮಾರ್ಗವನ್ನು ಪ್ರಧಾನವಾಗಿ ಕಲಿಸುತ್ತಿದ್ದೇನೆ.

ನೀವು ಭಕ್ತಿ ಮಾರ್ಗದ ಆನ್‌ಲೈನ್ ಕೋರ್ಸ್ ಮಾಡಬಹುದು, ಅಥವಾ ಆನ್‌ಲೈನ್ ಸಂವಾದದ ಮೂಲಕ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು.

ಈ ಕೆಳಗಿನ ಬಾಕ್ಸ್‌ನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ.

 

[contact-form][contact-field label=’Name’ type=’name’ required=’1’/][contact-field label=’Email’ type=’email’ required=’1’/][contact-field label=’Website’ type=’url’/][contact-field label=’Comment’ type=’textarea’ required=’1’/][/contact-form]